Hello Gowdre

My Photo
Name:
Location: Bangalore, Karnataka, India

ನನ್ನ ಹೆಸರು ದಯಾನಂದ... ನಮ್ಮೂರು ಮೆಣಸಗೆರೆ ಎನ್ನುವ ಹಳ್ಳಿ...ಅದು ಮಂಡ್ಯ ಜಿಲ್ಲೆಯಲ್ಲಿದೆ. ವೃತ್ತಿಯಲ್ಲಿ ನಾನೊಬ್ಬ software eginneer ಮತ್ತು ಪ್ರವೃತ್ತಿಯಲ್ಲಿ ಅನೇಕಾನೇಕ. ನನಗೆ ಖುಷಿ ಕೊಡುವ ಆದರೆ ಬೇರೆಯವರಿಗೆ ತೊಂದರೆಯಾಗದ ಎಲ್ಲ ವಿಷಯಗಳಲ್ಲೂ ಆಸಕ್ತಿ. ಕೆಲವೊಮ್ಮೆ ಟ್ರೆಕ್ಕಿಂಗ್, ಶೂಟಿಂಗ್, ಬೈಕಿಂಗ್ ಹಿತವಾದರೆ, ಮಗದೊಮ್ಮೆ ಫುಟ್ಬಾಲ್ ಒಂದೇ ಜೀವನ ಎನ್ನಿಸಿಬಿಡುತ್ತದೆ. ಪುಸ್ತಕಗಳು ಪ್ರಾಣಮಿತ್ರನಂತೆ ಆಗುತ್ತವೆ. ಅತ್ಯಂತ ಪ್ರೀತಿಯ ಕಾದಂಬರಿಕಾರ ಎಸ್ ಎಲ್ ಭ್ಯರಪ್ಪ ಮತ್ತು ಇನ್ನೂ ಹಲವರು. ನನಗೆ ಬರೆಯುವದಕ್ಕಿಂತ ಓದುವುದು ತುಂಬ ಇಷ್ಠ. ಆದರೆ ವೃತ್ತಿಯ ಜೊತೆ ಜೊತೆಗೆ ಪ್ರವೃತ್ತಿಯನ್ನು ಬೆಳೆಸುವ ಹಂಬಲದಿಂದ ಏನಾದರು ಮಾಡುವುದಕ್ಕೆ ಆಸೆಪಟ್ಟು, ಏನನ್ನು ಮಾಡಲು ತೋಚದೆ ಸುಮ್ಮನೆ ಗೊಂದಲಕ್ಕೊಳಗಾಗಿ ಯೋಚಿಸುವದನ್ನೇ ಬಿಟ್ಟು, ಒಂಥರಾ ಸೋಮಾರಿಯ ಸುಖಕ್ಕೆ ಒಗ್ಗಿ ಹೋಗಿದ್ದೇನೆ! ನಾನೊಬ್ಬ ಅಂತಹ ಬರಹಗಾರನೂ ಅಲ್ಲ ಅಥವ ಬರೆದು ಗುರುತಿಸಿಕೊಂಡು ಖ್ಯಾತಿ ಪಡೆಯುವ ಖಯಾಲಿಯೂ ನನಗಿಲ್ಲ. ನಿಮಗೆ ಸಮಯ ಸಿಕ್ಕಾಗ ನಿಮ್ಮ ಪಕ್ಕದ ಮನೆಯ ಆತ್ಮೀಯನೂ ಅಲ್ಲದ ಅಥವ ಅಪರಿಚಿತನೂ ಅಲ್ಲದ ವ್ಯಕ್ತಿಯೊಡನೆ ಸುಮ್ಮನೆ ಮಾತಾಡುವ ಅನುಭವವನ್ನು ನಿಮಗೆ ಕಟ್ಟಿಕೊಡುವ ಪ್ರಯತ್ನ ಮಾಡಬಲ್ಲೆ. ಸುಮ್ಮನೆ ಬರೆಯುತ್ತಾ ಸಾಗುತ್ತೇನೆ. ಇಷ್ಟವಾದರೆ, ತಿರುಗಿ ನಿಮ್ಮ ಪ್ರತಿಕ್ರಿಯೆ ತಿಳಿಸಿ..ಇಷ್ಟವಿಲ್ಲದಿದ್ದರೂ ಕೂಡ ನಿಮ್ಮ ಪ್ರತಿಕ್ರಿಯೆ ತಿಳಿಸಿ. ಸಾಗೋಣ. ಒಟ್ಟಿಗೆ...ಕಾರಣವಿಲ್ಲದೆ!

Monday, July 03, 2006

Is it really a lesson?

Corporate Lesson number one

A crow was sitting on a tree, doing nothing all day. A small rabbit saw the crow, and asked him, "Can I also sit like you and do nothing all day long?" The crow answered: "Sure, why not." So, the rabbit sat on the ground below the crow, and rested. All of a sudden, a fox appeared, jumped on the rabbit and ate it.

Moral of the story is:

To be sitting and doing nothing, you must be sitting very, very high up.